Surprise Me!

ತನ್ನ ಭಾವಿ ಪತ್ನಿಯನ್ನ ಪ್ರಥಮ್ ಗೆ ಭೇಟಿ ಮಾಡಿಸಿದ ಧ್ರುವ ಸರ್ಜಾ | FILMIBEAT KANNADA

2018-11-22 1,594 Dailymotion

Kannada Actor Dhruva Sarja to get engage with Prerna Shankar on December 9th. Special is Both are Lord Hanuman devotees & they have an interesting Love Story. Now Dhruva Sarja makes Pratham to meet his Fiance <br /> <br />ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಸಜ್ಜಾಗ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಹಸೆಮಣೆ ಏರಲು ಎಲ್ಲ ತಯಾರಿ ನಡೆಸುತ್ತಿದ್ದಾರೆ. ಎರಡು ಮನೆಯವರು ಈ ಮದುವೆಗೆ ಒಪ್ಪಿಕೊಂಡಿದ್ದು, ಸಂಪ್ರದಾಯದಂತೆ ವಿವಾಹ ನೆರವೇರಿಸಲು ಸಿದ್ಧವಾಗ್ತಿದ್ದಾರೆ. ಇದೀಗ ತನ್ನ ಭಾವಿ ಪತ್ನಿಯನ್ನ ಪ್ರಥಮ್ ಗೆ ಭೇಟಿ ಮಾಡಿಸಿದ ಧ್ರುವ ಸರ್ಜಾ

Buy Now on CodeCanyon